ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ನ ಹಿಂದಿ ಆವೃತ್ತಿಯ 9ನೇ ಸೀಸನ್ ನ ಸ್ಪರ್ಧಿಯೊಬ್ಬರ ತಪ್ಪೊಪ್ಪಿಗೆ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಕಲರ್ಸ್ ವಾಹಿನಿಯಲ್ಲಿ ಭರ್ಜರಿಯಾಗಿ ಆರಂಭಗೊಂಡ ಬಿಗ್ ಬಾಸ್ ನ ಡಬ್ಬಲ್ ಟ್ರಬಲ್ ಸ್ವಲ್ಪ ಡಲ್ ಆಗಿದ್ದು, ಅದು ಇದು ಗಿಮಿಕ್ ಗಳು ಜೋರಾಗಿ ನಡೆಯುತ್ತಿದೆ. ಮಸಾಲೆ ಕಮ್ಮಿಯಾಗಿದೆ, ಸರಿಯಾಗಿ ಟಾಸ್ಕ್ ಮಾಡಿ ಎಂದು
↧