'ಬಿಗ್ ಬಾಸ್'ಗೆ ಬಾಸ್ ನಮ್ ಬಾಸ್ ಹುಚ್ಚ ವೆಂಕಟ್ ಅಂತ ಜನ ಎಷ್ಟೇ ಬೊಬ್ಬೆ ಹೊಡೆದುಕೊಳ್ಳಲಿ. ಹುಚ್ಚ ವೆಂಕಟ್ ಬಾಸೋ ಅಥವಾ ಲಾರ್ಡ್ ಲಬಕ್ ದಾಸೋ....ಅದೆಲ್ಲಾ ಏನಿದ್ರೂ 'ಬಿಗ್ ಬಾಸ್' ಮನೆ ಆಚೆ. ಮನೆ ಒಳಗಡೆ ಎಲ್ಲರೂ ಒಂದೇ. ಎಲ್ಲರೂ 'ಬಿಗ್ ಬಾಸ್' ಕೊಟ್ಟ ಟಾಸ್ಕ್ ನ ಅಚ್ಚುಕಟ್ಟಾಗಿ ಮಾಡಲೇಬೇಕು ಅಂತ ಹುಚ್ಚ ವೆಂಕಟ್ ಗೆ ಆವಾಜ್
↧