ಭಾರತೀಯ ಪಾಪ್ ಐಕಾನ್ ದಲೇರ್ ಮಹಿಂದಿ ನಿಮಗೆ ಗೊತ್ತಿರಬಹುದು. ''ಬೋಲೋ ತಾ ರಾ ರಾ..'', ''ಹೋ ಜಾಯೇಗಿ ಭಲ್ಲೇ ಭಲ್ಲೇ...'', 'ತುಣಕ್ ತುಣಕ್...'' ಸೇರಿದಂತೆ ಹಲವಾರು ಆಲ್ಬಂಗಳಿಂದ ಖ್ಯಾತಿ ಗಳಿಸಿರುವ ದಲೇರ್ ಮಹಿಂದಿ ಬಾಲಿವುಡ್ ನಲ್ಲೂ ಜನಪ್ರಿಯ. 'ರಂಗ್ ದೇ ಬಸಂತಿ', 'ಸಿಂಗ್ ಈಸ್ ಕಿಂಗ್' ಸೇರಿದಂತೆ ಹಲವಾರು ಚಿತ್ರಗಳಿಗೆ ಗಾನಸುಧೆ ಹರಿಸಿರುವ ದಲೇರ್ ಮಹಿಂದಿ ಈಗ
↧