'ಐ ಯಾಮ್ ಕಲಾಂ' ಹೆಸರು ಹೇಳುತ್ತಿದಂತೆ ಒಂಥರಾ ರೋಮಾಂಚನ ಅನಿಸುತ್ತದೆ ಅಲ್ವಾ. ಹೌದು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ವ್ಯಕ್ತಿತ್ವವೇ ಅಂತದ್ದು. ನಾವೀಗ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಅಂದ್ರೆ 2011 ರಲ್ಲಿ ತೆರೆ ಕಂಡ ಹಿಂದಿ ಚಿತ್ರ 'ಐ ಯಾಮ್ ಕಲಾಂ' ಬಗ್ಗೆ. ಡಾ.ಕಲಾಂ ಅವರಿಂದ ಸ್ಪೂರ್ತಿ ಪಡೆದುಕೊಂಡ ಮತ್ತೊಂದು ಚಿತ್ರ 'ಐ ಯಾಮ್ ಕಲಾಂ'.
↧