ಬಿಗ್ ಬಾಸ್ ಮನೆಗೆ ಬಂದ 17 ಸ್ಪರ್ಧಿಗಳಲ್ಲಿ ಕಡೆ ತನಕ ಸ್ಪರ್ಧೆ ಕೊಟ್ಟವರು ಬಂದಂತವರು. ಹೆಚ್ಚು ಅರಚಾಡಲಿಲ್ಲ, ಕಿರುಚಾಡಲಿಲ್ಲ. ಆದರೂ ತನ್ನ ಸರಳ, ಸ್ವಭಾವದಿಂದಾನೇ ಇಲ್ಲಿಯ ತನಕ ಬಂದವರು. ಮೋಕ್ಷಿತಾ ಎಂದಾಗ ವ್ಯಕ್ತಿತ್ವದ ಆಟ, ಇನ್ನೋಸೆಂಟ್ ಹುಡುಗಿ ಕಣ್ಣ ಮುಂದೆ ಬರ್ತಾರೆ. 'ಪಾರು' ಧಾರಾವಾಹಿಯ ಥೇಟ್ ರೂಪವೇ ನಿಜವಾದ ಮೋಕ್ಷಿತಾ ಇರುವುದು ಕೂಡ. ಘಟಾನುಘಟಿ ಪುರುಷ ಸ್ಪರ್ಧಿಗಳ
↧