ಭಾವನಾ ಹಾಗೂ ಸಿದ್ದೇ ಗೌಡರನ್ನು ಹೇಗಾದರೂ ಮಾಡಿ ಮನೆಗೆ ಕರೆದುಕೊಂಡು ಹೋಗಬೇಕೆಂದು ಶ್ರೀನಿವಾಸರಾಯರು ಹಾಗೆಯೇ ಅವರ ಮುದ್ದಿನ ಸೊಸೆ ಬರುತ್ತಾರೆ ತಂದೆ-ಅತ್ತಿಗೆಯನ್ನು ನೋಡಿದ ಭಾವನಾಗೆ ಬಹಳಷ್ಟು ಖುಷಿಯಾಗುತ್ತದೆ. ಅವರಿಬ್ಬರನ್ನು ಸ್ವಾಗತ ಮಾಡಿ ಬಹಳ ಖುಷಿಯಿಂದ ಮಾತನಾಡಿಸುತ್ತಾಳೆ. ಆದರೆ ಭಾವನಾ ಸ್ಥಿತಿ ನೋಡಿ ಶ್ರೀನಿವಾಸರಾಯರು ಬಹಳಷ್ಟು ಬೇಸರ ಮಾಡಿಕೊಂಡಿರುತ್ತಾರೆ. ಹಾಗೆಯೇ ಆಕೆಯನ್ನು ಮನೆಗೆ ಬರುವಂತೆ ಒತ್ತಾಯ ಮಾಡುತ್ತಾರೆ. ಆದರೆ
↧