Quantcast
Channel: Kannada Movie News | Sandalwood News in Kannada | Kannada Movie Reviews | Celebrity Gossips in Kannada - FilmiBeat Kannada
Browsing all 300752 articles
Browse latest View live

ಕೋಡಿಶ್ರೀಗಳಿಗೆ ಅರಿವಿತ್ತೇ ವಿಷ್ಣುವರ್ಧನ್ ಸಾವಿನ ಮುನ್ಸೂಚನೆ?

ತಾಳೇಗರಿಯ ಮೂಲಕ ರಾಜಕೀಯ, ನೈಸರ್ಗಿಕ ಪ್ರಕೋಪಗಳ ಬಗ್ಗೆ ಭವಿಷ್ಯ ನುಡಿಯುವ ಕೋಡಿಮಠದ ಶ್ರೀಗಳಿಗೆ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಾವಿನ ಬಗ್ಗೆ ಮುನ್ಸೂಚನೆ ಇತ್ತೇ? ಶ್ರೀಗಳಿಗೆ ಮತ್ತು ಖುದ್ದು ವಿಷ್ಣುವರ್ಧನ್ ಗೆ ತನ್ನ ಸಾವಿನ ಬಗ್ಗೆ...

View Article


'ಐ' ಸುಂದರಿ ಆಮಿ ಜಾಕ್ಸನ್ ಬಿಕಿನಿ ಬಿನ್ನಾಣ ಬೆಡಗು

ಬ್ರಿಟಿಷ್ ನಟಿ ಕಮ್ ಮಾಡೆಲ್ ಆಮಿ ಜಾಕ್ಸನ್ ಅವರು ತಮಿಳು ನಟ ವಿಕ್ರಂ ಅವರ ಜೊತೆ 'ಐ' ಚಿತ್ರದ ಮೂಲಕ ಕಾಣಿಸಿಕೊಂಡ ನಂತರ ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ಟ್ಯಾಲೆಂಟ್ ಏನೂ ಎಂಬುದನ್ನು ಚಿತ್ರರಂಗಕ್ಕೆ ತೋರಿಸಿಕೊಟ್ಟರು. ಜೊತೆಗೆ ಆಮಿ ಅವರಿಗೆ...

View Article


ಕನ್ನಡ ಕೇಬಲ್ ಚಾನೆಲ್ ಗಳಲ್ಲಿ 'ಡಬ್ಬಿಂಗ್'ನದ್ದೇ ಪಾರುಪತ್ಯ

''ಕನ್ನಡ ಚಿತ್ರರಂಗದಲ್ಲಿ ಡಬ್ಬಿಂಗ್ ಸಂಸ್ಕೃತಿಗೆ ಅವಕಾಶ ಇಲ್ಲ. ಡಬ್ಬಿಂಗ್ ಬರುವುದಕ್ಕೆ ನಾವು ಬಿಡುವುದಿಲ್ಲ'' ಅಂತ ಕನ್ನಡ ಪರ ಸಂಘಟನೆಗಳು ಮತ್ತು ಡಬ್ಬಿಂಗ್ ವಿರೋಧಿಗಳು ಪ್ರತಿಭಟಿಸುತ್ತಲೇ ಇದ್ದಾರೆ. ಆದ್ರೆ, ಸದ್ದಿಲ್ಲದಂತೆ ಕನ್ನಡಕ್ಕೆ...

View Article

ಇದೇ ವಾರ ಬೆಳ್ಳಿತೆರೆ ಮೇಲೆ 'ಮುದ್ದು ಮನಸೇ'

ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಮುದ್ದು ಮನಸೇ' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆಕಾಣಲು ಸಜ್ಜಾಗಿದೆ. ರೋಮ್ಯಾಂಟಿಕ್, ಆಕ್ಷನ್ ಜೊತೆಗೆ ತ್ರಿಕೋನ ಪ್ರೇಮಕಥೆ ಹೊಂದಿರುವ ಈ ಚಿತ್ರದಲ್ಲಿ ಅರುಣ್ ಗೌಡ, ನಿತ್ಯಾ ರಾಮ್,...

View Article

ಸಿನಿಮಾ 'ಟೈಟಲ್' ಗಾಗಿ ಮರಿ 'ಟೈಗರ್' ಕಿತ್ತಾಟ

ಹಿಟ್ ಚಿತ್ರ 'ರನ್ನ'ನ ನಿರ್ದೇಶಕ ನಂದಕಿಶೋರ್ ಪ್ರದೀಪ್ ಮುಂದಿನ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ ಅಲ್ವಾ. ಇದೀಗ ಈ ಚಿತ್ರತಂಡದಿಂದ ಖಾಸ್ ಖಬರ್ ಒಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ನಿರ್ದೇಶಕ ನಂದಕಿಶೋರ್...

View Article


ಮಾದ-ಮಾನಸಿ ಜೊತೆ 'ಬಿಗ್ ಬಾಸ್' ಅನುಶ್ರೀ ಟಪ್ಪಾಂಗುಚ್ಚಿ

ಬಾಯ್ತುಂಬಾ ಪಟ ಪಟ ಮಾತನಾಡುತ್ತಾ, ಕಿರುತೆರೆಯಲ್ಲಿ ಸಖತ್ ಫೇಮಸ್ ಆಗಿರುವ ಬೆಡಗಿ ಅನುಶ್ರೀ. 'ಬಿಗ್ ಬಾಸ್' ಮೂಲಕ ಎಲ್ಲರ ಮನೆ ಮನ ತಲುಪಿದ ಅನುಶ್ರೀ 'ಬೆಂಕಿಪಟ್ಣ' ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. 'ರಿಂಗ್ ಮಾಸ್ಟರ್' ಸೇರಿದಂತೆ ಹಲವು...

View Article

'ಈಸೂರು ದಂಗೆ'ಗಾಗಿ ಒಂದಾದ ದೊಡ್ಮನೆ ಹುಡುಗರು

ಗಾಂಧಿನಗರದ ಮಂದಿಯ ಬಹುದಿನಗಳ ನಂತರದ ಕನಸು ಈಡೇರುತ್ತಿದೆ, ಅದೇನಪ್ಪಾ ಅಂದ್ರೆ ದೊಡ್ಮನೆ ಹುಡುಗರು ರಿಯಲ್ ಆಗಿ ಮಾತ್ರವಲ್ಲದೆ ರೀಲ್ ನಲ್ಲೂ ಒಂದಾಗಲಿದ್ದಾರೆ, ಅಲ್ಲಿಗೆ ಅಭಿಮಾನಿಗಳ ಬಹುದೊಡ್ಡ ಕನಸು ಈಡೇರಿದಂತಾಗುತ್ತದೆ. ಅಂದಹಾಗೆ ಖ್ಯಾತ ಫೈಟ್...

View Article

ವರಮಹಾಲಕ್ಷ್ಮಿ ಹಬ್ಬದಂದು ಸಂತೋಷ್ ನಲ್ಲಿ 'ಆಟಗಾರ'ನ ಅಸಲಿ ಆಟ

ಚಂದನವನದ ನಟ ಕಮ್ ನಿರ್ಮಾಪಕ ಹಾಗೂ ನಿರ್ದೇಶಕರಾಗಿರುವ 'ಪ್ರಚಂಡ ಕುಳ್ಳ' ದ್ವಾರಕೀಶ್ ಅವರ 49ನೇ ಚಿತ್ರ 'ಆಟಗಾರ' ಆಗಸ್ಟ್ 28 ವರಮಹಾಲಕ್ಷ್ಮಿ ಹಬ್ಬದಂದು ಸಂತೋಷ್ ಚಿತ್ರಮಂದಿರದಲ್ಲಿ ಅಸಲಿ ಆಟ ಶುರು ಹಚ್ಚಿಕೊಳ್ಳಲಿದೆ. ಅಂದಹಾಗೆ ಬೆಂಗಳೂರಿನ ಮುಖ್ಯ...

View Article


ಸೆನ್ಸಾರ್ ಅಂಗಳದಲ್ಲಿ ಪಾಸ್ ಆದ 'ನಮಕ್ ಹರಾಮ್'

ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಅಭಿನಯದ ಚೊಚ್ಚಲ ಸಿನಿಮಾ 'ನಮಕ್ ಹರಾಮ್'. ರೌಡಿಸಂ ಬ್ಯಾಕ್ ಗ್ರೌಂಡ್ ಹೊಂದಿರುವ 'ನಮಕ್ ಹರಾಮ್' ಚಿತ್ರಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದೆ. ನಿಹಾಲ್ ಮೂವೀಸ್ ಲಾಂಛನದಲ್ಲಿ ಗಂಗಾಧರ್, ಶಂಕರ್ ರಾಜು ಮತ್ತು...

View Article


'ಮಗಧೀರ'ನ ಮೋಡಿಯಿಂದ ಗೆಲುವಿನ ಗದ್ದುಗೆ ಏರಿದ 'ಯುವರಾಜ'

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಬೆಂಗಳೂರಲ್ಲಿ ಮತ್ತೊಮ್ಮೆ ಕಮಲ ಅರಳಿದೆ. ನಿರೀಕ್ಷಿಸಿದ ಮಟ್ಟಕ್ಕೆ ಕಾಂಗ್ರೆಸ್ ಪ್ರಾಬಲ್ಯ ಮೆರೆದಿಲ್ಲ. ಆದರೆ, ಗೆಲುವಿನ ಸರದಾರ ಅಂತಲೇ ಗುರುತಿಸಿಕೊಂಡಿದ್ದ ಬೆಂಗಳೂರಿನ...

View Article

ನವರಸ ನಾಯಕ ಕಿರುತೆರೆಗೆ ಕಾಲಿಡುತ್ತಾರಂತೆ!

ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪ್ಪಿ 2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮಿ' ಹಾಡಿನ ಮೂಲಕ ಚಂದನವನದಲ್ಲಿ ಕೊಂಚ ಡಿಫರೆಂಟಾಗಿ ಸುದ್ದಿಯಾಗಿದ್ದ, ನವರಸ ನಾಯಕ ಜಗ್ಗೇಶ್ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ಈ ಬಾರಿ ಜಗ್ಗೇಶ್ ಗಾಸಿಪ್...

View Article

'ಉಪ್ಪಿಟ್ಟು' ರುಚಿಗೆ ಪಾಕಿಸ್ತಾನಿ ಕ್ಲೀನ್ ಬೌಲ್ಡ್ ಗುರು.!

ಉಪ್ಪಿಟ್ಟು ಕಂಡರೆ ಕೆಲವರಿಗೆ ಅಲರ್ಜಿ ಇರಬಹುದು. ಆದ್ರೆ, ರಿಯಲ್ ಸ್ಟಾರ್ ಉಪೇಂದ್ರ ತಯಾರು ಮಾಡಿರುವ 'ಉಪ್ಪಿಟ್ಟು' ತಿಂದು ಜೀರ್ಣಿಸಿಕೊಳ್ಳುವುದಕ್ಕೆ ಒದ್ದಾಡಬೇಕು ಅಂತ ಗೊತ್ತಿದ್ದರೂ ಅಭಿಮಾನಿಗಳು ಮಾತ್ರ 'ಉಪ್ಪಿ-2' ಸವಿಯೋಕೆ...

View Article

ಹಾರರ್ ಚಿತ್ರದಲ್ಲಿ 7 ತಿಂಗಳ ಗರ್ಭಿಣಿಯಾಗಿ ಪ್ರಿಯಾಂಕ ಉಪೇಂದ್ರ

ಇದೇನಿದು ಅಂತ ಗಾಬರಿಯಾದ್ರ, ಅಂದಹಾಗೆ ಬೆಂಗಾಲಿ ಬೆಡಗಿ ಪ್ರಿಯಾಂಕ ಉಪೇಂದ್ರ ಅವರು ರಿಯಲ್ ಆಗಿ ಅಲ್ಲ ರೀಲ್ ನಲ್ಲಿ 7 ತಿಂಗಳ ಗರ್ಭಿಣಿ. ಇವರ ಮುಂದಿನ ಹಾರರ್ ಚಿತ್ರ 'ಮಮ್ಮಿ-ಸೇವ್ ಮಿ' ಯಲ್ಲಿ ಇವರು ತುಂಬು ಗರ್ಭಿಣಿಯಾಗಿದ್ದಾರೆ. 'ಉಪ್ಪಿ 2'...

View Article


ಕಾರ್ಪೋರೇಟರ್ ಆಗಬೇಕೆಂದು ಹೊರಟ ನಟಿಗೆ ಸಿಗದ 'ವಿಜಯಲಕ್ಷ್ಮಿ'

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆಗಸ್ಟ್ 22 ರಂದು ನಡೆದಿದ್ದು, ಇಂದು (ಆಗಸ್ಟ್ 25) ಚುನಾವಣಾ ಫಲಿತಾಂಶ ಪ್ರಕಟಣೆಗೊಂಡಿದೆ. ನಟಿ ನಿರ್ಮಾಪಕಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರು ಇದೇ ಮೊದಲನೇ ಬಾರಿಗೆ ಬಿಬಿಎಂಪಿ ಚುನಾವಣಾ...

View Article

ವರಮಹಾಲಕ್ಷ್ಮಿ ಹಬ್ಬಕ್ಕಿಲ್ಲ ದುನಿಯಾ ವಿಜಿ 'RX ಸೂರಿ'

ಈಗಾಗಲೇ ಜಗಜ್ಜಾಹೀರಾದಂತೆ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಅಭಿನಯದ 'RX ಸೂರಿ' ಸಿನಿಮಾ ಇದೇ ಶುಕ್ರವಾರ, ಅಂದ್ರೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತೆರೆಕಾಣ್ಬೇಕಿತ್ತು. ಆದ್ರೆ, ಈ ವಾರದ ಬದಲು ಮುಂದಿನ ವಾರ (ಸೆಪ್ಟೆಂಬರ್ 4) ರಂದು 'RX ಸೂರಿ'...

View Article


ಮತ್ತೆ ನಿರ್ದೇಶನದತ್ತ ಗೋಲ್ಡನ್ ಸ್ಟಾರ್‌ ಗಣೇಶ್ ಚಿತ್ತ

'ಬುಗುರಿ' ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ 25 ರನ್ ಬಾರಿಸಿ ಗೋಲ್ಡನ್ ಸ್ಟಾರ್ ಗಣೇಶ್ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಟ್ ಮಾಡಿದ್ದಾರೆ. ಕೈಯಲ್ಲಿನ್ನೂ 'ZOOಮ್', 'ಸ್ಟೈಲ್ ಕಿಂಗ್', 'ಪಟಾಕಿ' ಮತ್ತು 'ಮುಂಗಾರು ಮಳೆ-2' ಚಿತ್ರಗಳಿವೆ. ನಟನೆಯಲ್ಲಿ...

View Article

ಬಿಜೆಪಿ ಗೆಲುವಿಗೆ ಬಹುಪರಾಕ್ ಎಂದ ಸೆಲೆಬ್ರಿಟಿಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಆಗಸ್ಟ್ 22 ರಂದು ನಡೆದಿದ್ದು, ಇಂದು (ಆಗಸ್ಟ್ 25) ಚುನಾವಣಾ ಫಲಿತಾಂಶ ಪ್ರಕಟಣೆಗೊಂಡಿದೆ. ಬೆಂಗಳೂರಿನಲ್ಲಿ ಮತ್ತೆ ಬಿಜೆಪಿ ಅಧಿಕಾರ ಸ್ಥಾಪಿಸುವ ಹಂತಕ್ಕೆ ಬಂದಿರುವುದಕ್ಕೆ ಸ್ಯಾಂಡಲ್ ವುಡ್ ನ ತಾರೆಯರು...

View Article


ಶಿವರಾಜ್ ಕುಮಾರ್ ಮಗಳ ಮದುವೆ ಸಿದ್ಧತೆ ಚಿತ್ರಗಳು

ದೊಡ್ಮನೆಯಲ್ಲಿ ಇದೀಗ ಮದುವೆಯ ಸಂಭ್ರಮ ಮೊದಲ ಮದುವೆಯ ಸಂತಸ, ಸಂಭ್ರಮ ಇಡೀ ರಾಜ್ ಕುಟುಂಬದಲ್ಲಿ ತುಂಬಿ ತುಳುಕಾಡುತ್ತಿದೆ. ಅಂದಹಾಗೆ ಕರುನಾಡ ಕಣ್ಮಣಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ದೊಡ್ಡ ಮಗಳು ನಿರುಪಮಾ ಅವರ ಮದುವೆ ಕಾರ್ಯದ...

View Article

'ಒಗ್ಗರಣೆ ಡಬ್ಬಿ'ಯಲ್ಲಿ ಉಪ್ಪಿಯ 'ಉಪ್ಪಿಟ್ಟು' ವಿಶೇಷ

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಜನಪ್ರಿಯ ಕಾರ್ಯಕ್ರಮ 'ಒಗ್ಗರಣೆ ಡಬ್ಬಿ'. ಗೃಹಿಣಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿರುವ ಈ ಕಾರ್ಯಕ್ರಮದಲ್ಲಿ ತಯಾರಿಸಲಾದ ಖಾದ್ಯಗಳ ಪುಸ್ತಕವೂ ಸೂಪರ್ ಹಿಟ್ ಆಗಿದೆ. ಈ ಯಶಸ್ವಿ ಪುಸ್ತಕದ ಮೂರನೇ...

View Article

ಬಿಡುಗಡೆಗೂ ಮುನ್ನವೇ ಭರ್ಜರಿ ಮೊತ್ತಕ್ಕೆ 'ಆಟಗಾರ' ಮಾರಾಟ

ಚಂದನವನದಲ್ಲಿ 'ಕುಳ್ಳ' ಅಂತಾನೇ ಖ್ಯಾತಿ ಗಳಿಸಿರುವ ದ್ವಾರಕೀಶ್ ಅವರ ಹೋಮ್ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ 49ನೇ ಚಿತ್ರ ಆಟಗಾರ ತಂಡದಿಂದ ಲೇಟೆಸ್ಟ್ ಸುದ್ದಿಯೊಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ ಇನ್ನೇನು ಇದೇ ಶುಕ್ರವಾರ (ಆಗಸ್ಟ್ 28)...

View Article
Browsing all 300752 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>