Quantcast
Channel: Kannada Movie News | Sandalwood News in Kannada | Kannada Movie Reviews | Celebrity Gossips in Kannada - FilmiBeat Kannada
Browsing all 300792 articles
Browse latest View live

ಶಿವ 'ಚಂದ್ರಶೇಖರ'ನ ಅವತಾರ ತಾಳುವುದಾದರೂ ಯಾಕೆ.?

ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ "ಹರ ಹರ ಮಹಾದೇವ" ಎಂಬ ಪೌರಾಣಿಕ ಧಾರಾವಾಹಿಯಲ್ಲಿ ಶಿವ ದೇವನ ಪೂರ್ವಾಪರ ಕಥೆಗಳನ್ನು ಸವಿಸ್ತಾರವಾಗಿ ಹೇಳುತ್ತಾ, ಕನ್ನಡಿಗರಿಗೆ ಪ್ರೀತಿಗೆ ಸ್ಟಾರ್ ಸುವರ್ಣ ವಾಹಿನಿ ಪಾತ್ರವಾಗಿದೆ. ಇದೀಗ ಇನ್ನೊಂದು...

View Article


ಕನ್ನಡದ 'ಕ್ರೇಜಿ ಬಾಯ್' ತೆರೆಮೇಲೆ ಬರೋದು ಯಾವಾಗ.?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ, ಕ್ರೇಝಿ ಕ್ವೀನ್ ರಕ್ಷಿತಾ ರಂತಹ ಸ್ಯಾಂಡಲ್ ವುಡ್ ಸ್ಟಾರ್ ಕಲಾವಿದರಿಗೆ ಸೂಪರ್ ಹಿಟ್ ಚಿತ್ರಗಳನ್ನ ನೀಡಿದ್ದ ನಿರ್ದೇಶಕ ಮಹೇಶ್ ಬಾಬು ಈಗ ಹೊಸ ಪ್ರತಿಭೆಗಳಿಗೆ ರೆಡ್...

View Article


ಎತ್ತಣದಿಂದೆತ್ತಣಕ್ಕೆ 'ಭಜರಂಗಿ' ಲೋಕಿಯ ಪಯಣ

ಇತ್ತೀಚೆಗೆ ಸಿನಿಮಾಗಳಲ್ಲಿ ಹೀರೋಗಳಿಗಿಂತ, ವಿಲನ್ ಗೆ ಸ್ವಲ್ಪ ಜಾಸ್ತಿ ಸ್ಕೋಪ್. ಅವರ ಎಂಟ್ರಿ ದೃಶ್ಯಗಳು ಸಮೇತ ಹೀರೋಗಿಂತ ಜಾಸ್ತಿ ಅದ್ಧೂರಿಯಾಗಿರುತ್ತೆ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಮೂಲಕ ವಸಿಷ್ಠ ಅವರು ಖ್ಯಾತಿ ಗಳಿಸಿದ್ದು...

View Article

ಚಿತ್ರಗಳು : ಬಿ.ಎಂ.ಟಿ.ಸಿ ಬಸ್ ನಲ್ಲಿ ಲೂಸ್ ಮಾದನ ಹೊಸ 'ದುನಿಯಾ'

ಒಂಬತ್ತು ವರ್ಷಗಳು ಉರುಳಿವೆ. ಆದರೂ, 'ದುನಿಯಾ' ಸಿನಿಮಾ ಈಗಲೂ ಸಿನಿ ಪ್ರಿಯರ ಕಣ್ಣಿಗೆ ಕಟ್ಟಿದಂತಿದೆ. ಕಾರಣ, 'ದುನಿಯಾ' ಚಿತ್ರದ 'ರಾ' ಪ್ರೆಸೆಂಟೇಷನ್. ಅಲ್ಲಿಯವರೆಗೂ ಯಾರೂ ಮಾಡದ ವಿಭಿನ್ನ ಪ್ರಯೋಗಕ್ಕೆ ಕೈ ಹಾಕಿ ಸೂರಿ ಯಶಸ್ವಿ ಆದರು. ಇದರಿಂದಲೇ...

View Article

ಕತ್ರಿನಾ ಕೈಫ್ ಸಪೂರ ಸೊಂಟಕ್ಕೆ ಬಾಬಾ ರಾಮ್ ದೇವ್ ಸವಾಲ್

ಬಾಬಾ ರಾಮ್ ದೇವ್ ಅವರ ಯೋಗ ಅಂದ್ರೆ ನಿಮಗೆಲ್ಲಾ ಗೊತ್ತು, ಬಹಳ ಭಿನ್ನ-ವಿಭಿನ್ನ ಭಾವ-ಭಂಗಿಯಲ್ಲಿ ಬಾಬಾ ರಾಮ್ ದೇವ್ ಅವರು ಯೋಗ ಮಾಡುತ್ತಾರೆ. ಈಗಾಗಲೇ ಇವರ ಯೋಗದ ಬಗ್ಗೆ ಹಲವಾರು ಜೋಕ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇದೀಗ ಕತ್ರಿನಾ...

View Article


ಎಲ್ಲಾ ತಂದೆ-ತಾಯಂದಿರು ತಪ್ಪದೇ ನೋಡಬೇಕಾದ ಕಿರುಚಿತ್ರ ಇದು.!

'ಮನೆಯೇ ಮೊದಲ ಪಾಠ ಶಾಲೆ. ತಾಯಿಯೇ ಮೊದಲ ಗುರು' ಎನ್ನುವ ಕಾಲವೊಂದಿತ್ತು. ಆಗೇನಿದ್ದರೂ, ಮಕ್ಕಳಿಗೆ ತಂದೆ-ತಾಯಿಯೇ ರೋಲ್ ಮಾಡೆಲ್ಸ್.! ಆದ್ರೀಗ ಕಾಲ ಬದಲಾಗಿದೆ. ದುಬಾರಿ ದುನಿಯಾದಲ್ಲಿ ಮಕ್ಕಳಿಗೆ ಮಾದರಿ ಆಗಿರಬೇಕಾದ ತಂದೆ-ತಾಯಂದಿರು ಸದಾ ಕೆಲಸ,...

View Article

ಸೆಪ್ಟೆಂಬರ್ ನಲ್ಲಿ ಶುರುವಾಗಲಿದೆ 'ಜಾಗ್ವಾರ್' ಹಾಡುಗಳ ಹಬ್ಬ

ಹಾಲಿವುಡ್-ಬಾಲಿವುಡ್ ರೇಂಜ್ ನಲ್ಲಿ ತಯಾರಾಗುತ್ತಿರುವ 'ಜಾಗ್ವಾರ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮದ ಜೊತೆ-ಜೊತೆಗೆ ಸಂಕಷ್ಟದಲ್ಲಿರುವವರಿಗೆ ಆರ್ಥಿಕ ಸಹಾಯ ಮಾಡಲು ಮಾಜಿ ಮುಖ್ಯಮಂತ್ರಿ...

View Article

ಭಾರತದಲ್ಲಿ ಸುಲ್ತಾನ್ ಕಲೆಕ್ಷನ್ ಮಾಡಿದ ಒಟ್ಟು ಮೊತ್ತ ಇಷ್ಟು.!

ಬಾಲಿವುಡ್ ನ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರು ತಮ್ಮ 'ಸುಲ್ತಾನ್' ಚಿತ್ರದ ಮೂಲಕ ಬಾಕ್ಸಾಫೀಸ್ ನಲ್ಲಿ ಅಬ್ಬರಿಸುತ್ತಿದ್ದಾರೆ. ಇದೀಗ ಭಾರತದಾದ್ಯಂತ 'ಸುಲ್ತಾನ್' ಸಿನಿಮಾ ಮಾಡಿದ ಕಲೆಕ್ಷನ್ಸ್ ರಿಪೋರ್ಟ್ ಹೊರಬಿದ್ದಿದ್ದು, ಎಲ್ಲರೂ ಮೂಗಿನ...

View Article


ಓಹೋ..! ರಜನಿಕಾಂತ್ ಪುತ್ರಿಯರ ತಲೆಯಲ್ಲಿ ಹೀಗೂ ಉಂಟು.!

'ಕಬಾಲಿ'...ಇದು ರಜನಿಕಾಂತ್ ಸಿನಿಮಾ ಅಲ್ಲ, ಇದರಲ್ಲಿ 'ತಲೈವಾ' ಸ್ಟೈಲ್ ಇಲ್ಲ, ಸಿಕ್ಕಾಪಟ್ಟೆ ಸ್ಲೋ - ಹೀಗಂತ ಮುಖ ತಿರುವಿದವರ ಸಂಖ್ಯೆ ಕಡಿಮೆ ಏನಿಲ್ಲ. ಅದಕ್ಕೂ ಮುನ್ನ ತೆರೆಕಂಡ 'ಕೊಚ್ಚಡಯಾನ್' ಚಿತ್ರಕ್ಕೂ ಸಿಕ್ಕ ಪ್ರತಿಕ್ರಿಯೆ ಆಲ್ಮೋಸ್ಟ್...

View Article


ಹರಾಜಿಗೆ ಬಂತು ರಜನಿ ಹಾಕಿದ 'ಕಬಾಲಿ' ಸೂಟು.!

ರಾಜ-ಮಹಾರಾಜರು ಬಳಸಿರುವ ವಸ್ತುಗಳು ಮ್ಯೂಸಿಯಂ ಸೇರುವುದು, ಸ್ಟಾರ್ ಗಳು ಬಳಸಿರುವ ವಸ್ತುಗಳು ಹರಾಜಾಗುವ ಪ್ರಕ್ರಿಯೆ ತುಂಬಾ ಕಾಮನ್. 'ಬಾಬಾ' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ತೊಟ್ಟಿದ್ದ ಕೆಂಪು ಪೇಟದಿಂದ ಹಿಡಿದು ಬಾಲಿವುಡ್ ನಟಿ...

View Article

ಬಿಂಕ ಬಿಟ್ಟು ಬಳುಕಿರುವ 'ನಾಗಿಣಿ' ರಮ್ಯಾ ವಿಡಿಯೋ-ಆಡಿಯೋ ಹಿಂಗಿದೆ..

ಈ ವರ್ಷದ ಬಹು ನಿರೀಕ್ಷಿತ ಕನ್ನಡ ಸಿನಿಮಾ 'ನಾಗರಹಾವು' ಆಡಿಯೋ ಬಿಡುಗಡೆ ಆಗಸ್ಟ್ 14 ರಂದು ಸರಳವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯಲಿದೆ. 25 ಬಡ ರೋಗಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ಹಂಚಿ, ಡಾ.ವಿಷ್ಣುವರ್ಧನ್ ರವರಿಗೆ ವಂದನೆ ಸಲ್ಲಿಸುವ ಮೂಲಕ...

View Article

'ಮೊಹೆಂಜೋದಾರೊ' ನಟಿ ಪೂಜಾದ್ದು ರಣಬೀರ್ ದ್ದು ಹಳೇ ಪರಿಚಯ

'ಮೊಹೆಂಜೋದಾರೊ' ಚಿತ್ರದ ಮೂಲಕ ಸದ್ಯಕ್ಕೆ ಬಾಲಿವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿರುವ ಕನ್ನಡತಿ ಪೂಜಾ ಹೆಗ್ಡೆ, ಈಗಾಗಲೇ ಬಿಟೌನ್ ನಲ್ಲಿ ಟಾಕ್ ಆಫ್ ದ ಟೌನ್ ಆಗಿದ್ದಾರೆ. ಹೀಗಿರುವಾಗ ಇದೀಗ ನಟಿ ಪೂಜಾ ಹೆಗ್ಡೆ ಅವರ ಬಗ್ಗೆ ಒಂದು ಇಂಟ್ರೆಸ್ಟಿಂಗ್...

View Article

ಕನ್ನಡಕ್ಕೆ ಬಲಗಾಲಿಟ್ಟು ಒಳಬಂದ ತಮಿಳಿನ ಮುದ್ದಾದ ಹೀರೋ

ಅತ್ಯಂತ ಸುಂದರ ಮೊಗದ ನಟಿ ಸ್ನೇಹಾ ಅಂದ್ರೆ ಸಾಮಾನ್ಯವಾಗಿ ಎಲ್ಲರಿಗೂ ಪರಿಚಯ ಇದೆ. ಇವರು ತಮಿಳು-ತೆಲುಗು ಸೇರಿದಂತೆ ಕನ್ನಡದಲ್ಲೂ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ 2006ರಲ್ಲಿ, 'ರವಿ ಶಾಸ್ತ್ರಿ' ಎಂಬ ಚಿತ್ರದಲ್ಲಿ ಮಿಂಚುವ...

View Article


ರಾಖಿ ಸಾವಂತ್ ತುಂಡುಡುಗೆಯ ಮೇಲೆ ಪ್ರಧಾನಿ ಮೋದಿ ಫೋಟೋ!

ಸದಾ ಒಂದಲ್ಲಾ ಒಂದು ಕಾರಣದಿಂದ ವಿವಾದ ಮತ್ತು ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಈಗ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಮತ್ತೆ ಸುದ್ದಿಯಲ್ಲಿದ್ದಾಳೆ. ತನಗೆ ಏನು ಹೇಳು ಬೇಕು ಅನ್ನೋದನ್ನು ಫಿಲ್ಟರ್ ಇಲ್ಲದೇ, ಏನು ಮಾಡಬೇಕು...

View Article

ಸ್ಯಾಂಡಲ್ ವುಡ್ ಗೆ ಸಾಯಿಕುಮಾರ್ ಮಗನ ಅದ್ದೂರಿ ಎಂಟ್ರಿ

ಕನ್ನಡ ಚಿತ್ರರಂಗಕ್ಕೆ ಬಂದು ಹೆಸರು ಮಾಡಿದ, ಪರಭಾಷಾ ನಟರ ಹೆಸರು ಹುಡುಕುತ್ತಾ ಹೋದರೆ, ಹನುಮಂತನ ಬಾಲದಂತೆ ಪಟ್ಟಿ ಉದ್ದಕ್ಕೆ ಬೆಳೆಯುತ್ತಾ ಹೋಗುತ್ತದೆ. ಅದರಲ್ಲೂ ವಿಶೇಷವಾಗಿ ನಟ ಸಾಯಿಕುಮಾರ್ ಮತ್ತು ನಟ ರವಿಶಂಕರ್ ಅವರು, ಪರಭಾಷಾ ನಟರಾದರೂ,...

View Article


ನಟ ಯಶ್ - ರಾಧಿಕಾ ಪಂಡಿತ್ ಲವ್ ಸಕ್ಸಸ್: ನಿಶ್ಚಿತಾರ್ಥ ಫಿಕ್ಸ್.!

''ಸದ್ಯಕ್ಕೆ ನಾನು ನನ್ನ ವೃತ್ತಿ ಜೀವನದ ಬಗ್ಗೆ ಗಮನ ಹರಿಸುತ್ತಿದ್ದೇನೆ. ಇನ್ನೆರಡು ವರ್ಷ ಮದುವೆ ಬಗ್ಗೆ ಮಾತಾಡುವುದಿಲ್ಲ. ಹಾಗೇನಾದರೂ, ಮದುವೆ ಆಗುವುದಾದರೆ ನಿಮ್ಮೆಲ್ಲರಿಗೂ ಹೇಳುತ್ತೇನೆ. ನನ್ನ ಪ್ರೀತಿ ವೈಯುಕ್ತಿಕ ವಿಚಾರ. ಅದನ್ನ ಸಮಯ ಬಂದಾಗ...

View Article

'ಕೋಟಿಗೊಬ್ಬ 2' ವಿಶೇಷತೆ ಏನು, ಸಿನಿಮಾ ಯಾಕೆ ನೋಡಬೇಕು.?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿಮಾ ಅಂದ್ರೇನೇ ಹಾಗೆ, ಅಭಿಮಾನಿಗಳಿಗೆ ಹಾಗೂ ಸಿನಿಮಾ ಪ್ರಿಯರಿಗೆ ಕೊಂಚ ನಿರೀಕ್ಷೆ ಜಾಸ್ತೀನೇ ಇರುತ್ತೆ. ಇದೀಗ ಸುದೀಪ್ ಮತ್ತು ನಿತ್ಯಾ ಮೆನನ್ ಒಂದಾಗಿ ಕಾಣಿಸಿಕೊಂಡಿರುವ 'ಕೋಟಿಗೊಬ್ಬ 2' ನಾಳೆ (ಆಗಸ್ಟ್...

View Article


ಯಶ್ ಈ ತರಹ ಪ್ರಪೋಸ್ ಮಾಡಿದ್ರೆ, ಯಾರ್ ಬೇಕಾದ್ರೂ ಒಪ್ಕೊಳ್ತಾರೆ.!

''ತೆರೆ ಮೇಲೆ ಪ್ರಪೋಸ್ ಮಾಡುವಾಗ, ನಮ್ಮ ಮುಖ ಭಾವನೆ ಮತ್ತು ಆಂಗಿಕ ಅಭಿನಯದಲ್ಲಿ variation ಮಾಡಿಕೊಳ್ಳಬಹುದು. ಆದ್ರೆ, ನಿಜ ಜೀವನದಲ್ಲಿ ಪ್ರಪೋಸ್ ಮಾಡುವಾಗ ಆಡುವ ಮಾತುಗಳು ಹೃದಯದಿಂದ ಬರುತ್ತೆ'' - ಹೀಗಂತ ಹೇಳಿದವರು ಮತ್ಯಾರೂ ಅಲ್ಲ, ಖುದ್ದು...

View Article

ಯಶ್ ಗೆ 'ಪ್ರೇಮಲೋಕ'ದ ರವಿಚಂದ್ರನ್ 'Hats Off' ಹೇಳಿದ್ದು ಇದೇ ಕಾರಣಕ್ಕೆ.!

ಈ ಸಿನಿಮಾ ಲೋಕ ಒಂಥರಾ ಮಾಯಾಲೋಕ ಇದ್ದ ಹಾಗೆ. ಕಲರ್ ಫುಲ್ ಜಗತ್ತಿನಲ್ಲಿ ಹೆಸರು, ಹಣ ಗಳಿಸಲು ಹಲವರು ವಾಮ ಮಾರ್ಗ ಅನುಸರಿಸಿದ್ರೆ, ಕಷ್ಟ ಪಟ್ಟು ಮೇಲೆ ಬಂದವರು ಮಾತ್ರ ಕೆಲವೇ ಕೆಲವು ಮಂದಿ. ಅದರಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಒಬ್ಬರು. ಮಧ್ಯಮ...

View Article

ಯಶ್-ರಾಧಿಕಾ ನಿಶ್ಚಿತಾರ್ಥ: ಹುಡುಗನ ತಾಯಿ ಏನಂತಾರೆ.?

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ನಿಶ್ಚಿತಾರ್ಥ ನಿಗದಿ ಆಗಿದೆ ಅಂತ ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುತ್ತಿದೆ. ನಾಳೆ (ಆಗಸ್ಟ್ 12) ವರಮಹಾಲಕ್ಷ್ಮಿ ಹಬ್ಬದ ಶುಭ ದಿನದಂದು...

View Article
Browsing all 300792 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>