Quantcast
Channel: Kannada Movie News | Sandalwood News in Kannada | Kannada Movie Reviews | Celebrity Gossips in Kannada - FilmiBeat Kannada
Browsing all 300723 articles
Browse latest View live

ಮತ್ತೆ ಕನ್ನಡದತ್ತ ಮುಖ ಮಾಡಿದ ತೆಲುಗಿನ ಖ್ಯಾತ ಖಳನಟ

ತೆಲುಗಿನ ಖ್ಯಾತ ನಟ ಜಗಪತಿ ಬಾಬು ಅವರು ತಮಿಳು, ತೆಲುಗು, ಮಲಯಾಳಂ ಕನ್ನಡ ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಹೀರೋ ಶೇಡ್ ಬಿಟ್ಟು ವಿಲನ್ ಶೇಡ್ ನಲ್ಲಿಯೇ ಹೆಚ್ಚಾಗಿ ಖ್ಯಾತಿ...

View Article


ನಟ ಅರ್ನಾಲ್ಡ್ ಅವರನ್ನು ಅಟ್ಟಿಸಿಕೊಂಡು ಬಂದ ಆಫ್ರಿಕನ್ ಆನೆ

'ಟರ್ಮಿನೇಟರ್' ಚಿತ್ರದ ಖ್ಯಾತಿಯ ಹಾಲಿವುಡ್ ನಟ ಅರ್ನಾಲ್ಡ್ ಅವರನ್ನು ಆಫ್ರಿಕಾದ ಕಾಡಾನೆಯೊಂದು ಅಟ್ಟಿಸಿಕೊಂಡು ಬಂದ ಘಟನೆ ನಡೆದಿದ್ದು, ನಟ ಅರ್ನಾಲ್ಡ್ ಶ್ವಾರ್ಜಿನೆಗ್ಗರ್ ಅವರು ಕೂದಲೆಳೆಯ ಅಂತರದಿಂದ ಪಾರಾಗಿದ್ದಾರೆ. ಸ್ಫೋರ್ಟ್ ಫೆಸ್ಟಿವಲ್ ನ...

View Article


'ಕನ್ನಡಕ್ಕೆ ನಾನು ಹೊಸಬಳು ಅನ್ನೋ ಭಾವನೆ ಮೂಡಲಿಲ್ಲ': ದೀಕ್ಷಾ

ದರ್ಶನ್ ಅವರ 'ಜಗ್ಗುದಾದಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ 'ಮಿರಪಕಾಯ್', 'ರೆಬೆಲ್' ಖ್ಯಾತಿಯ ದಕ್ಷಿಣ ಭಾರತದ ಖ್ಯಾತ ನಟಿ ದೀಕ್ಷಾ ಸೇಠ್ ಅವರಿಗೆ ಕನ್ನಡ ಭಾಷೆ ತೊಡಕು ಅಂತ ಅನಿಸಲೇ ಇಲ್ವಂತೆ. ಬಹಳ ಆತ್ಮವಿಶ್ವಾಸದಿಂದ...

View Article

ಅನಂತ್ ನಾಗ್ ಜೊತೆ ಕಳೆದು ಹೋದ ವಿಮರ್ಶಕರು

ತಂದೆ-ಮಗನ ಬಾಂಧವ್ಯ ಇರುವ ಅಪರೂಪದ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ನವ ನಿರ್ದೇಶಕ ಹೇಮಂತ್ ಅವರ ಚೊಚ್ಚಲ ಪ್ರಯತ್ನಕ್ಕೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಬರುತ್ತಿದೆ. 'ಉಳಿದವರು ಕಂಡಂತೆ' ಖ್ಯಾತಿಯ ನಟ ರಕ್ಷಿತ್ ಶೆಟ್ಟಿ, 'ಲುಸಿಯಾ'...

View Article

ವೆಂಕಟ್ ಜೊತೆ 'ಡಿಕ್ಟೇಟರ್' ಬಿಟ್ಟ ಎಸ್ ನಾರಾಯಣ್ ಮಾಡಿದ್ದೇನು?

ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮತ್ತು ನಿರ್ದೇಶಕ ಎಸ್ ನಾರಾಯಣ್ ಅವರ 'ಡಿಕ್ಟೇಟರ್' ಸಿನಿಮಾ ಏನಾಗಿದೆ ಅಂತ ಯಾರಿಗೂ ಗೊತ್ತಿಲ್ಲ. ವೆಂಕಟ್ ಅವರು 'ಡಿಕ್ಟೇಟರ್' ಬೇಡ ಅಂತ ಎದ್ದು ಹೋದ ಮೇಲೆ ಎಸ್ ನಾರಾಯಣ್ ಏನು ಮಾಡುತ್ತಿದ್ದಾರೆ ಅಂತ ಹುಡುಕುತ್ತಾ...

View Article


ಡೈವೋರ್ಸ್ ಸುದ್ದಿಗೆ ಬ್ರೇಕ್ ಹಾಕಿದ ಶಿಲ್ಪಾ ಪತಿ ರಾಜ್ ಕುಂದ್ರ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಉದ್ಯಮಿ ರಾಜ್ ಕುಂದ್ರ ದಂಪತಿಗಳು ಬೇರೆಯಾಗಿದ್ದಾರೆ, ಇಬ್ಬರು ಬೇರೆ-ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಅನ್ನೋ ಸುದ್ದಿಯೊಂದು ಇತ್ತೀಚೆಗೆ ಬಿಟೌನ್ ನಲ್ಲಿ ಭಾರಿ ಹರಿದಾಡುತ್ತಿತ್ತು. ಇಷ್ಟೆಲ್ಲಾ...

View Article

ಜುಲೈ 1 ರಂದು ಚಿನ್ನದ ಹುಡುಗ ಗಣೇಶ್ ಕಲರವ ಶುರು

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರು ಕಾಣಿಸಿಕೊಂಡಿರುವ ರೋಮ್ಯಾಂಟಿಕ್ ಸಿನಿಮಾ 'Zooಮ್' ತೆರೆಗೆ ಬರಲು ಸಜ್ಜಾಗಿದ್ದು, ಮುಂದಿನ ತಿಂಗಳಲ್ಲಿ ಭರ್ಜರಿಯಾಗಿ ತೆರೆಗೆ ಅಪ್ಪಳಿಸಲಿದೆ. ಇದೀಗ ಚಿತ್ರದ...

View Article

'ಜಾಗ್ವಾರ್' ಬರೋ ಮುನ್ನವೇ 3 ತೆಲುಗು ಚಿತ್ರಕ್ಕೆ ನಿಖಿಲ್ ಬುಕ್ ಆಗಿದ್ದಾರಾ?

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಅವರು ಚೊಚ್ಚಲ ಚಿತ್ರ 'ಜಾಗ್ವಾರ್' ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ತಯಾರಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ಭರದಿಂದ ಸಾಗಿದ್ದು,...

View Article


'ಕರ್ವ' ನೋಡಿ 'ಉಘೇ' ಎಂದ ಸ್ಯಾಂಡಲ್ ವುಡ್ ಸ್ಟಾರ್ಸ್

'6-5=2' ಎಂಬ ಹಾರರ್ ಥ್ರಿಲ್ಲರ್ ಸಿನಿಮಾ ಮಾಡಿದ್ದ ಚಿತ್ರತಂಡ ಈ ಬಾರಿ 'ಕರ್ವ' ಎಂಬ ವಿಭಿನ್ನ ಕಥೆ ಇರುವ ಹಾರರ್ ಸಿನಿಮಾ ಮಾಡಿ ಗೆದ್ದಿದ್ದಾರೆ. ಚಿತ್ರಕ್ಕೆ ಎಲ್ಲಾ ಕಡೆಯಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ನಿರ್ದೇಶಕ ನವನೀತ್ ಅವರು ಫುಲ್...

View Article


ಮುಂಗಾರು ಮಳೆ 2 ಯಲ್ಲಿ ಗಣೇಶ್-ರವಿಚಂದ್ರನ್ ಮಿಂಚು

ಯೋಗರಾಜ್ ಭಟ್ಟರ ಮುಂಗಾರು ಮಳೆ ನಂತರ ಮತ್ತೊಮ್ಮೆ ಮಳೆ ಸುರಿಸಲು ಶಶಾಂಕ್ ಅವರು ಸಿದ್ಧರಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೋಡಿ ಪ್ರೇಕ್ಷಕರಿಗೆ ಮೋಡಿ ಮಾಡುವ ಸಾಧ್ಯತೆ ಕಂಡು ಬಂದಿದೆ. ಮುಂಗಾರುಮಳೆ 2...

View Article

ಪುನೀತ್ ಗೆ 'ಇವರನ್ನು' ಕಂಡರೆ ಬಿಲ್ ಕುಲ್ ಆಗಲ್ವಂತೆ.!

ದೊಡ್ಮನೆಯ ಮತ್ತೊಂದು ಕುಡಿ ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟನಿ' ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಚಿತ್ರತಂಡ 'ರನ್ ಆಂಟನಿ' ಚಿತ್ರದ ಪ್ರೊಮೋಷನ್ ಕಾರ್ಯದಲ್ಲಿ ಬ್ಯುಸಿಯಾಗಿದೆ. ಇದೀಗ ಬಹಳ ಡಿಫರೆಂಟ್ ಆಗಿ ಚಿತ್ರದ ಪ್ರಚಾರ ಕಾರ್ಯ...

View Article

ಡಬ್ಬಲ್ ರೋಡ್‌ ಫ್ಲೈ ಓವರ್ ಕಾಮಗಾರಿ ಮಾಡಿದ 'ಯು-ಟರ್ನ್' ಚಿತ್ರತಂಡ

ವಾರದ ರಜಾ ದಿನ ಭಾನುವಾರ (ಜೂನ್ 5) 'ಯು-ಟರ್ನ್' ಚಿತ್ರದ ನಿರ್ದೇಶಕ ಪವನ್ ಕುಮಾರ್, ನಟಿ ರಾಧಿಕಾ ಚೇತನ್, ನಟಿ ಶ್ರದ್ಧಾ ಶ್ರೀನಾಥ್, ನಟ ದಿಲೀಪ್ ರಾಜ್ ಮತ್ತು ನಟ ರೋಜರ್ ನಾರಾಯಣ್ ಸೇರಿದಂತೆ ಇಡೀ ಚಿತ್ರತಂಡ ಬೆಂಗಳೂರಿನ ಡಬ್ಬಲ್ ರೋಡ್ ಫ್ಲೈ ಓವರ್...

View Article

ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆಗಿನ ನನ್ನ ಬಾಲ್ಯದ ನೆನಪು

1978ನೇ ಇಸವಿಯಲ್ಲಿ ನಾನು 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ದೆ. ಆಗ ನಾನು ವ್ಯಾಸಂಗ ಮಾಡುತ್ತಿದ್ದ ಜಯನಗರ ಪೋಷಕರ ಸಂಘ (ಜೆ.ಪಿ.ಎ) ಎಂಬ ಶಾಲೆ, ಡಾ.ವಿಷ್ಣುವರ್ಧನ್ ಅವರ ಮನೆಯ ಹಿಂಬದಿಯ ರಸ್ತೆಯಲ್ಲಿ ಇತ್ತು. ಆಗ ನಮಗೇನಿದ್ದರೂ ಸಿನಿಮಾ...

View Article


ಕಣ್ಣಲ್ಲೇ ಕೊಲ್ಲುತ್ತಿರುವ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ

ಬಾಲಿವುಡ್ ನ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಹಾಲಿವುಡ್ ನ ಖ್ಯಾತ ನಟ ವಿನ್ ಡೀಸೆಲ್ ಅವರು ಕಾಣಿಸಿಕೊಂಡಿರುವ 'XXX: ದಿ ರಿಟರ್ನ್ ಆಫ್ ಝೆಂಡರ್ ಕೇಗ್' ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಇದೀಗ ವಿಧ-ವಿಧವಾದ ಫೋಟೋಗಳನ್ನು ಸಾಮಾಜಿಕ...

View Article

ಮೀಸೆ ಮಣ್ಣು ಮಾಡಿಕೊಂಡ ಮೇಲೆ ಕ್ಷಮೆ ಕೇಳಿದ ರಾಘವ ದ್ವಾರ್ಕಿ

'ಇರಲಾರದವರು ಇರುವೆ ಬಿಟ್ಟುಕೊಂಡರು' ಎಂಬಂತೆ, ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ನೂತನ ಪ್ರಯೋಗ 'ಅಪೂರ್ವ' ಚಿತ್ರದ ಬಗ್ಗೆ ವಿಸ್ತೃತ ವಿಮರ್ಶೆ ಮಾಡಿದ ನಂತರ ''Ravichandran is Ekangi now, Crazy Star is missing, Sorry to say this''...

View Article


ಪ್ರಿಯತಮೆ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಬೆನ್ನಿ ದಯಾಳ್

ಬಾಲಿವುಡ್, ಸ್ಯಾಂಡಲ್ ವುಡ್, ಸೇರಿದಂತೆ ಕಾಲಿವುಡ್ ಕ್ಷೇತ್ರದಲ್ಲೂ ತಮ್ಮ ಸುಮಧುರ ಸ್ವರದಿಂದ ಎಲ್ಲರನ್ನೂ ಮೋಡಿ ಮಾಡಿರುವ ಖ್ಯಾತ ಗಾಯಕ ಬೆನ್ನಿ ದಯಾಳ್ ಅವರು ತಮ್ಮ ದೀರ್ಘಕಾಲದ ಗೆಳತಿ ಮಾಡೆಲ್ ಕಮ್ ನಟಿ ಕ್ಯಾಥರೀನ್ ತಂಗಮ್ ಅವರ ಜೊತೆ ದಾಂಪತ್ಯ...

View Article

ಆಡಿಕೊಂಡವರ ಬಾಯಿಗೆ ಗೋದ್ರೆಜ್ ಬೀಗ ಜಡಿದ ನಟಿ ಪ್ರಿಯಾಮಣಿ.!

ಕಳೆದ ವಾರವಷ್ಟೇ ಪಡ್ಡೆ ಹುಡುಗರಿಗೆ ನಟಿ ಪ್ರಿಯಾಮಣಿ ಹಾರ್ಟ್ ಬ್ರೇಕಿಂಗ್ ನ್ಯೂಸ್ ನೀಡಿದ್ದರು. ಮೇ 27 ರಂದು (ಶುಕ್ರವಾರ) ಬೆಂಗಳೂರಿನ ತಮ್ಮ ಮನೆಯಲ್ಲೇ, ಇನಿಯ ಮುಸ್ತಫಾ ರಾಜ್ ಜೊತೆಗೆ ನಟಿ ಪ್ರಿಯಾಮಣಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಸಂತಸದ...

View Article


ಅಂಬರೀಶ್ ಅವರ ಬರ್ತ್ ಡೇ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ಸ್ಟಾರ್ಸ್

'ಮಂಡ್ಯದ ಗಂಡು', 'ಕಲಿಯುಗದ ಕರ್ಣ' ಅಂತೆಲ್ಲಾ ಕನ್ನಡ ಚಿತ್ರರಂಗದಲ್ಲಿ ಹೆಸರು ಗಳಿಸಿರುವ ರೆಬೆಲ್ ಸ್ಟಾರ್ ಅಂಬರೀಶ್ ಅವರು ಮೇ 29 ರಂದು ತಮ್ಮ 64ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಂದಹಾಗೆ ವಿಶೇಷ ಏನಪ್ಪಾ ಅಂದ್ರೆ ಅಂಬರೀಶ್ ಅವರು ಇಡೀ...

View Article

ಆರಡಿ ಕಟೌಟ್ ಹಾಕಿಸಿಕೊಳ್ಳಲು ಅಂಬರೀಶ್ ಪುತ್ರ ಅಭಿಶೇಕ್ ತಯಾರಿ.?

ವರ್ಷದ ಹಿಂದೆ ಅಭಿಶೇಕ್ ಹೀಗಿರ್ಲಿಲ್ಲ. ಅಷ್ಟೊಂದು ಡಯೆಟ್ ಮಾಡುತ್ತಿರಲಿಲ್ಲ. ಓದಿನಲ್ಲಿ ಹೆಚ್ಚು ಆಸಕ್ತಿ ತೋರಿದ್ದ ಅಭಿಶೇಕ್, ಜಿಮ್ ಬಾಗಿಲು ತಟ್ಟಿದ್ದೂ ಕೂಡ ಕಡಿಮೆಯೇ. ಅಷ್ಟಕ್ಕೂ, ಅಭಿಶೇಕ್ ಇದ್ದದ್ದು ಲಂಡನ್ ನಲ್ಲಿ. ಕಳೆದ ವರ್ಷವಷ್ಟೇ...

View Article

ರಕ್ಷಿತ್ ಶೆಟ್ಟಿಗೆ ಹುಡುಗಿ ಹುಡುಕುತ್ತಿದ್ದಾರೆ ಜಗ್ಗೇಶ್

ಸ್ಯಾಂಡಲ್ ವುಡ್ ನ ಭರವಸೆಯ ನಟ ರಕ್ಷಿತ್ ಶೆಟ್ಟಿ ಅವರಿಗೆ ಇಂದು (ಜೂನ್ 6th) ಹುಟ್ಟುಹಬ್ಬದ ಸಂಭ್ರಮ. ಸದ್ಯಕ್ಕೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ನಟ ರಕ್ಷಿತ್ ಶೆಟ್ಟಿ ಅವರು ಚಿತ್ರತಂಡದ ಜೊತೆ ಕಪಾಲಿ...

View Article
Browsing all 300723 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>