Quantcast
Channel: Kannada Movie News | Sandalwood News in Kannada | Kannada Movie Reviews | Celebrity Gossips in Kannada - FilmiBeat Kannada
Browsing all 300736 articles
Browse latest View live

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಲಂಡನ್ ನಲ್ಲಿ ಭರ್ಜರಿ ಸನ್ಮಾನ

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಂಡಿರುವ 'ಶಿವಲಿಂಗ' ಸಿನಿಮಾ ಭರ್ಜರಿ 25ನೇ ದಿನಗಳನ್ನೂ ಪೂರೈಸಿ 50ನೇ ದಿನದತ್ತ ದಾಪುಗಾಲಿಕ್ಕುತ್ತಿದೆ. ಎಲ್ಲೆಡೆ...

View Article


ಗಯ್ಯಾಳಿಗಳ ಜೊತೆ ಸಿಂಪಲ್ ಲವರ್ಸ್ ಗಳ ಜಿದ್ದಾಜಿದ್ದಿ

ಸುಮನಾ ಕಿತ್ತೂರು ಅವರ ಗಯ್ಯಾಳಿ ಹೆಂಗಸರ ಜೊತೆ ಫೈಟ್ ಮಾಡಲು ಸಿಂಪಲ್ ಸುನಿ ಅವರ ಕೈಯಲ್ಲಿ ಪಳಗಿದ ಇನ್ನೊಂದು ಲವ್ ಸ್ಟೋರಿಯ ಲವರ್ಸ್ ತಯಾರಾಗಿದ್ದಾರೆ. ಹೌದು ಗಾಂಧಿನಗರದಲ್ಲಿ ಬಹಳ ಕುತೂಹಲ ಹುಟ್ಟಿಸಿರುವ ಈ ಎರಡೂ ಸಿನಿಮಾಗಳು ಒಂದೇ ದಿನ ತೆರೆ...

View Article


ರೈತರನ್ನು ಮನಬಂದಂತೆ ನಡೆಸಿಕೊಂಡ ಪೊಲೀಸರ ವರಸೆ ಸರಿ ಇಲ್ಲ: ಶಿವಣ್ಣ

ರೈತರ ವಿಚಾರದಲ್ಲಿ ಯಾವುದೇ ಸರ್ಕಾರ ನಿರ್ಲಕ್ಷ್ಯ ಮಾಡಬಾರದು' ಎಂದು ಕನ್ನಡ ಚಿತ್ರರಂಗದ ಖ್ಯಾತ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್‌ ಅವರು ಹೇಳಿದರು. ಮಂಡ್ಯ ನಗರದಲ್ಲಿ ಭಾನುವಾರ (ಮಾರ್ಚ್ 6) ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ...

View Article

ಅನಂತ್ ಅವರ ಸ್ವರ್ಗೀಯವಾಗಿದ್ದ ಬಾಲ್ಯ ವೀಕೆಂಡ್ ನಲ್ಲಿ ಬಹಿರಂಗ

ದಿನದಿಂದ ದಿನಕ್ಕೆ ಜ್ಞಾನವನ್ನು ಹೆಚ್ಚಿಸುವಂತಹ ದೊಡ್ಡ ಸಾಧಕ, ನಮ್ಮ ದೇಶದ ಅತೀ ಶ್ರೇಷ್ಠವಾದ ನಟರಲ್ಲಿ ಒಬ್ಬರಾದ, ಎವರ್ ಗ್ರೀನ್ ನಟ ಅನಂತ್ ನಾಗ್ ಅವರು 1973 ರಲ್ಲಿ 'ಸಂಕಲ್ಪ' ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾದರು. ಸುಮಾರು 43...

View Article

ಮುಂಬೈನ ಮುಜುಗರದ ಶಾಲಾ ದಿನಗಳ ಬಗ್ಗೆ ಅನಂತ್ ಹೀಗಂದ್ರು?

ಕನ್ನಡದ ಗ್ರೇಟ್ ನಟ ಅನಂತ್ ನಾಗ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ಎಲ್ಲರ ಕೈಯಲ್ಲೂ ಸೈ ಎನಿಸಿಕೊಂಡರು ಕೂಡ ಶಾಲಾ ದಿನಗಳಲ್ಲಿ ಎಲ್ಲರಿಂದ ನಿಂದನೆಗೆ ಹಾಗೂ ಅವಮಾನಕ್ಕೆ ಒಳಗಾಗಿದ್ದರು ಎಂದರೆ ನೀವು ನಂಬುತ್ತೀರಾ?. ಹೌದು ಕಿರುತೆರೆಯಲ್ಲಿ 6...

View Article


ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಿನ್ಸಸ್ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನ ಪ್ರಿನ್ಸಸ್ ರಾಧಿಕಾ ಪಂಡಿತ್ ಅವರಿಗೆ ಇಂದು (ಮಾರ್ಚ್ 7) ಹುಟ್ಟುಹಬ್ಬದ ಸಂಭ್ರಮ. ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟಿ ರಾಧಿಕಾ ಪಂಡಿತ್ ಅವರು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಬಹು ಬೇಡಿಕೆಯುಳ್ಳ ನಟಿ. ಸದ್ಯಕ್ಕೆ...

View Article

ಆರಂಭಿಕ ಹಂತದಲ್ಲಿಯೇ ರೆಕಾರ್ಡ್ ಬ್ರೇಕ್ ಮಾಡಿದ 'ಕಲಿ'

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಮೊಟ್ಟ ಮೊದಲ ಬಾರಿಗೆ ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಕಲಿ' ಚಿತ್ರದ ಶೂಟಿಂಗ್ ಕೆಲಸಗಳು ಆರಂಭಗೊಂಡಿದೆ. ಇದೀಗ ಸ್ಟಾರ್ ನಟರ 'ಕಲಿ' ಸಿನಿಮಾ ಆರಂಭಿಕ...

View Article

ಬಿಡುಗಡೆಗೆ ಮುನ್ನವೇ ಸದ್ದು ಮಾಡುತ್ತಿರುವ ಪವರ್ ಸ್ಟಾರ್ 'ಚಕ್ರವ್ಯೂಹ'

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ 2016ರ ಬಹುನಿರೀಕ್ಷಿತ ಸಿನಿಮಾ 'ಚಕ್ರವ್ಯೂಹ' ಬಿಡುಗಡೆ ಹಂತದಲ್ಲಿದ್ದು, ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಮಾರ್ಚ್ 12 ರಂದು...

View Article


ಶಂಕರ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಕಥೆ ಬಿಚ್ಚಿಟ್ಟ ಅನಂತ್ ನಾಗ್

ನಾಗ್ ಸಹೋದರರಾದ ಅನಂತ್ ನಾಗ್ ಮತ್ತು ಶಂಕರ್ ನಾಗ್ ಅವರು ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಗಳು ಅಪಾರ. ರಂಗಭೂಮಿಯಿಂದ ನಟನಾ ಕ್ಷೇತ್ರಕ್ಕೆ ಬಂದ ಇಬ್ಬರು ಸಹೋದರರು ಜೀವನದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡರು. ಶಂಕರ್ ನಾಗ್ ಅವರನ್ನು...

View Article


ಗಾಯತ್ರಿ ಅವರಿಗೆ ಅನಂತ್ ಮೇಲೆ 'ಲವ್ ಅಟ್ ಫಸ್ಟ್ ಸೈಟ್' ಆಗಿದ್ದೆಲ್ಲಿ?

ನಿರ್ದೇಶಕ ಫಣಿ ರಾಮಚಂದ್ರ ಅವರ ಜೊತೆ 'ಗಣೇಶನ ಮದುವೆ' ಎಂಬ ಕಾಮಿಡಿ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಅನಂತ್ ನಾಗ್ ಅವರು ರೋಮ್ಯಾನ್ಸ್ ನಿಂದ ಕೊಂಚ ಕಾಮಿಡಿ ಪಾತ್ರಗಳತ್ತ ಮುಖ ಮಾಡಿದರು. 'ಬೆಳದಿಂಗಳ ಬಾಲೆ', 'ಚಂದನದ ಗೊಂಬೆ', 'ನಾ ನಿನ್ನ...

View Article

'ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡು ನೋಡಿದ್ರಾ?

ಬಹುನಿರೀಕ್ಷೆ ಹುಟ್ಟಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದ ಟಾಲಿವುಡ್ ಯಂಗ್ ಟೈಗರ್ ಜ್ಯೂನಿಯರ್ ಎನ್.ಟಿ.ಆರ್ ಹಾಡಿರುವ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ 'ಗೆಳೆಯಾ ಗೆಳೆಯಾ' ಹಾಡು ಬಿಡುಗಡೆ ಆಗಿದೆ. ಸಂಗೀತ...

View Article

ಅಭಿಮಾನಿಯ ಕೈಚಳಕ ನೋಡಿ ಜಾಬ್ ಆಫರ್ ಮಾಡಿದ ಶಾರುಖ್

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹು ನಿರೀಕ್ಷಿತ 'ಫ್ಯಾನ್' ಚಿತ್ರದ ಟ್ರೈಲರ್ ಬಿಡುಗಡೆ ಆಗಿ ಭಾರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿರುವ ವಿಚಾರ ನಿಮಗೆ ಗೊತ್ತೇ ಇದೆ. ಅಂದಹಾಗೆ ಶಾರುಖ್ ಖಾನ್ ಅವರಿಗೆ...

View Article

'ಕೃಷ್ಣ-ರುಕ್ಕು' ಸಿನಿಮಾದ ಅಸಲಿ ಸತ್ಯ ಬಿಚ್ಚಿಟ್ಟ ಅಜೇಯ್ ರಾವ್

ಸ್ಯಾಂಡಲ್ ವುಡ್ ನ ಕೃಷ್ಣ ಅಜೇಯ್ ರಾವ್ ಮತ್ತು ಬೇಬಿ ಡಾಲ್ ಅಮೂಲ್ಯ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಕೃಷ್ಣ-ರುಕ್ಕು' ಸಿನಿಮಾ ಬಿಡುಗಡೆ ಆಗಿಯೂ ಆಗಿದೆ. ಚಿತ್ರಕ್ಕೆ ಜನರ ಪ್ರತಿಕ್ರಿಯೆ ಕೂಡ ಉತ್ತಮವಾಗಿ ವ್ಯಕ್ತವಾಗಿದೆ. ಅಂದಹಾಗೆ...

View Article


ದುನಿಯಾ ವಿಜಯ್ ಜೊತೆ ಇರೋ ಈ ಹುಡುಗಿ ಯಾರಿರಬಹುದು?

ಗಾಂಧಿನಗರದಲ್ಲಿ ಬಹಳ ನಿರೀಕ್ಷೆ ಹುಟ್ಟಿಸಿರುವ ದುನಿಯಾ ವಿಜಯ್ ಅವರ 'ಮಾಸ್ತಿ ಗುಡಿ' ಚಿತ್ರ ದಿನದಿಂದ ದಿನಕ್ಕೆ ಒಂದಲ್ಲಾ ಒಂದು ವಿಷಯದ ಮೂಲಕ ಸುದ್ದಿಯಾಗುತ್ತಲೇ ಇದೆ. ಈಗಾಗಲೇ ಚಿತ್ರದ ಭರ್ಜರಿ ತಯಾರಿಯಲ್ಲಿ ದುನಿಯಾ ವಿಜಯ್ ಅವರು...

View Article

ಆಂಜನೇಯನ ಮೊರೆ ಹೋದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇತ್ತೀಚೆಗೆ ಬರೀ ನಟನೆಯಲ್ಲಿ ಮಾತ್ರವಲ್ಲದೇ, ಚಿತ್ರಕ್ಕೆ ಹಾಡುವ ಮೂಲಕ ಕೂಡ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಹಲವಾರು ಸಿನಿಮಾಗಳಲ್ಲಿ ಪುನೀತ್ ಅವರು ಹಾಡಿರುವ...

View Article


ನರ್ತಕಿಯಿಂದ '.ರೆ' ಎತ್ತಂಗಡಿಯಾಯ್ತು, ಇನ್ನೊಂದ್ ಲವ್ ಸ್ಟೋರಿ ಬಂತು

ಕಳೆದ ವಾರ ಕರ್ನಾಟಕದಾದ್ಯಂತ ತೆರೆ ಕಂಡ '...ರೆ' ಸಿನಿಮಾದ ಬಗ್ಗೆ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ಮಾತ್ರವಲ್ಲ ಪ್ರೇಕ್ಷಕರು ಕೂಡ ಬಹಳ ಕುತೂಹಲ ಇಟ್ಟುಕೊಂಡಿದ್ದರು. ಆದರೆ ಎಲ್ಲರ ಕುತೂಹಲಕ್ಕೆ ತಣ್ಣೀರೆರೆಚಿದ '....ರೆ' ಈ ವಾರ ಮುಖ್ಯ...

View Article

ಈ ವಾರದ ವೀಕೆಂಡ್ ನಲ್ಲಿ 'ಚಂದನದ ಗೊಂಬೆ' ಜ್ಯೂಲಿ

ಬಹುಭಾಷಾ ಖ್ಯಾತ ನಟಿ ಲಕ್ಷ್ಮಿ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಅವರು ಅನಂತ್ ನಾಗ್ ಜೊತೆ ನಟಿಸಿದ ಹಲವಾರು ರೋಮ್ಯಾಂಟಿಕ್ ಸಿನಿಮಾಗಳಿಗೆ ಪ್ರೇಕ್ಷಕರು, ಅಭಿಮಾನಿಗಳು ಶಿಳ್ಳೆ ಹೊಡೆದು, ಚಪ್ಪಾಳೆ ಬಾರಿಸಿದ್ದಾರೆ. ಅಲ್ಲದೇ, ನಟ ಸಾರ್ವಭೌಮ...

View Article


ಪುನೀತ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ ಪ್ರೈಸ್

ಈ ವರ್ಷ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ 'ಚಕ್ರವ್ಯೂಹ' ಚಿತ್ರತಂಡದೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ಕೂಡ...

View Article

ಟಾಪ್ ನಟಿ ಕಂಗನಾ ಒಂದು ಕಾಲದಲ್ಲಿ ಮನೆಯವರಿಗೆ ಬೇಡವಾಗಿದ್ದ ಮಗು

ಬಾಲಿವುಡ್ ನಲ್ಲಿ ಸಖತ್ ಬೋಲ್ಡ್ ನೆಸ್ ಇರುವ ಸ್ಟಾರ್ ನಟಿ, 'ಫ್ಯಾಶನ್' ಚಿತ್ರದಲ್ಲಿ ಅದ್ಭುತ ನಟನೆ ನೀಡಿರುವ ನಟಿ, ಸದ್ಯಕ್ಕೆ ಇಡೀ ಬಿಟೌನ್ ಕ್ಷೇತ್ರದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಗುಂಗುರು ಕೂದಲ ಚೆಲುವೆ ಕಂಗನಾ ರಾಣಾವತ್ ಅವರು...

View Article

ನಟ ದರ್ಶನ್-ವಿಜಯಲಕ್ಷ್ಮಿ ಸಂಸಾರದಲ್ಲಿ ಮತ್ತೆ ಸುಂಟರಗಾಳಿ

ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮತ್ತೆ ವಿವಾದಕ್ಕೀಡಾಗಿದ್ದಾರೆ. ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಅವರ ವಿರುದ್ಧ ನಿನ್ನೆ (ಮಾರ್ಚ್ 9) ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ...

View Article
Browsing all 300736 articles
Browse latest View live


Latest Images

<script src="https://jsc.adskeeper.com/r/s/rssing.com.1596347.js" async> </script>